ಕೋತಿಗಳು ವಸುಧೇಂದ್ರರವರು ಬರೆದಂತಹ ಪುಸ್ತಕ. ಈ ಪುಸ್ತಕ ಸುಮಾರು ಹದಿನೈದು ಸುಲಲಿತ ಪ್ರಬಂಧಗಳನ್ನು ಒಳಗೊಂಡಿದೆ.